ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ಈ ವರ್ಷದ ದೊಡ್ಡ ಹಿಟ್. ಬಾಕ್ಸ್ ಆಫೀಸ್ ನಲ್ಲೂ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಜಗತ್ತಿನಾದ್ಯಂತ ಚಿಂದಿ ಉಡಾಯಿಸಿರುವ 2.0 ಸಿನಿಮಾ ಒಟ್ಟು 710 ಕೋಟಿ ಬಾಚಿಕೊಂಡಿದೆ. ಸದ್ಯ ಪ್ರಾಂತ್ಯವಾರು ಗಳಿಕೆ ನೋಡುವುದಾರೇ ತಮಿಳುನಾಡಿನಲ್ಲಿ ಹೆಚ್ಚು ಕೆಲಕ್ಷನ್ ಮಾಡಿದೆ.<br /><br />Rajinikanth and Akshay Kumar starrer 2.0 has now become the highest earning Indian film of the year at the worldwide box office.